Experience YourListen.com completely ad free for only $1.99 a month. Upgrade your account today!

Upload Cover
About:

ಜ್ಯೋತಿಷಶಾಸ್ತ್ರ ಶಿಕ್ಷಣೆ ಮತ್ತು ಸಂಶೋಧನೆ

ಪೂರ್ವ ಕಾಲದಲ್ಲಿ ಋಷಿ-ಮುನಿಗಳು ಜ್ಯೋತಿಷಶಾಸ್ತ್ರವನ್ನು ಮನಃಶಾಸ್ತ್ರವನ್ನಾಗಿ, ಪ್ರತ್ಯಕ್ಷ ಜೀವನ ಧರ್ಮಶಾಸ್ತ್ರವಾಗಿ ಅರಿದು ಮೋಕ್ಷಗಮನವನ್ನು ತಿಳಿಯುವುದರಲ್ಲಿ ಪ್ರಯೋಜನವನ್ನು ಹೊಂದಿದರು. ಈ ಅತ್ಯಾಧುನಿಕ ಕಾಲದಲ್ಲಿ ಜನರು ಲೌಖಿಕ ಸುಖ-ಭೋಗಗಳನ್ನು ತಿಳಿಯುವುದಕ್ಕಾಗಿ, ಅನಗತ್ಯವಾದ ಧನ, ಕೀರ್ತಿ, ಹೆಸರು, ಶ್ರಮೆ ಇಲ್ಲದ ಫಲವನ್ನು ಪಡೆಯುವುದಕ್ಕಾಗಿ, ಪ್ರಾರಬ್ಧಕರ್ಮದಿಂದ ತಪ್ಪಿಸಿಕೊಳ್ಳಲು ಮಾಡಬೇಕಾದ ಪ್ರಯತ್ನಕ್ಕಾಗಿ, ಮಿತವಿಲ್ಲದ ಬೈಯಕೆಗಳನ್ನು ಈಡೇರಿಸಿಕೊಳ್ಳಲು ಹಿಡಿಬೇಕಾದ ಮಾರ್ಘವನ್ನು ಅನ್ವೇಷಿಸಲು ಜ್ಯೋತಿಷಶಾಸ್ತ್ರವು ಪ್ರಯೋಜನರವೆಂದು ತಪ್ಪುತಿಳುವಳಿಕೆಯಲ್ಲಿ ಜೀವನ ನಡಿಸುತಿದ್ದಾರೆ, ಜ್ಯೋತಿಷ್ಯರನ್ನು ಆಶ್ರಯಿಸುತಿದ್ದಾರೆ.

ಇಂತಹಾ ಸಂಧರ್ಬದಲ್ಲಿ ಜನರಿಗೆ ಸನಾತನ ಧರ್ಮ ಸಹಿತ ಜ್ಯೋತಿಷಶಾಸ್ತ್ರವನ್ನು ಭೋದಿಸುತ್ತಾ, ಹಿತಮಾರ್ಘವನ್ನು ತಿಳಿಸುತ್ತಾ, ಮಾನಸಿಕ ಸಮಸ್ಯೆಗಳಿಂದ ಉತ್ತರ ಪಡೆಯುವುದಕ್ಕೆ ಬೇಕಾದ ಸಾಮಾನ್ಯ ಜ್ಞಾನವನ್ನು ಕೊಡುವುದರಲ್ಲಿ , ಧೈರ್ಯವನ್ನು ತುಂಬುವುದರಲ್ಲಿ ಈ ಜ್ಯೋತಿಷಶಾಸ್ತ್ರದ ಪಾಟ ಸಹಾಯಕಾರಿ ಆಗುವುದು.

Vaiswanara`s Uploads

vaiswanara
  • vaiswanara
  • profile viewed 1374 times
  • message share profile
Who to Follow
Itunes RSS

Hot Tracks on iTunes

X